- ಯಾವುದೇ ದೈಹಿಕ ಸ್ಥತಿಯಲ್ಲಿಯೂ ಗಣಕಗಳು ಎಲ್ಲರಿಗಾಗಿ ಕೆಲಸಮಾಡಬೇಕೆಂದು ನಾವು ಬಯಸುತ್ತೇವೆ. ಆದ್ದರಿಂದ ಉಬುಂಟುವನ್ನು ಸುಗಮ ಕಾರ್ಯವ್ಯವಸ್ಥೆಯನ್ನಾಗಿಸಲು ಸಲಕರಣೆಗಳನ್ನು ಒದಗಿಸುತ್ತೇವೆ.
- You can get at these tools in one place: the Assistive Technologies Preferences, inside the System Menu. From there, you can turn on helpful tools like Orca, to speak text on the screen, or dwell click to press mouse buttons automatically.
- ನೋಟದ ಆಯ್ಕೆಗಳನ್ನು, ಪರಿಶೀಲಿಸಲು ಮರೆಯದಿರಿ. ನೀವು ದೃಶ್ಯ ವಿನ್ಯಾಸದ ಆಯ್ಕೆ ಮಾಡಬಹುದು ಅಲ್ಲದೆ ತಂತ್ರಾಂಶಗಳು ಬಳಸುವ ಅಕ್ಷರ ವಿನ್ಯಾಸಗಳನ್ನು ಬದಲಿಸಬಹುದು.